Surprise Me!

ಡಾ ರಾಜ್ ಮೊಮ್ಮಗ ಗುರು ಅಲಿಯಾಸ್ ಯುವ ರಾಜಕುಮಾರ್ ಹೆಸರು ಬದಲಿಸೋ ಗುಟ್ಟು ಬಯಲು | Filmibeat Kannada

2018-03-15 527 Dailymotion

Kannada actor Dr Rajkumar's grandson has written on Facebook about the name change. Guru Raj Kumar has changed his name to Yuvraj Raj Kumar. <br /> <br />ಎರಡು ದಿನಗಳ ಹಿಂದೆಯಷ್ಟೇ ರಾಘವೇಂದ್ರ ರಾಜ್ ಕುಮಾರ್ ಅವರ ಕಿರಿಯ ಪುತ್ರ ಗುರು ರಾಜ್ ಕುಮಾರ್ ತಮ್ಮ ಹೆಸರನ್ನ ಬದಲಾವಣೆ ಮಾಡಿಕೊಂಡಿದ್ದಾರೆ. ಯುವ ರಾಜ್ ಕುಮಾರ್ ಎಂದು ಹೆಸರು ನಾಮಕರಣ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಸಾಕಷ್ಟು ಜನರಿಗೆ ಕುತೂಹಲವಿದೆ. ಗುರು ಯಾಕೆ ಹೆಸರು ಬದಲಾಯಿಸಿಕೊಂಡರು ಎಂದು. ಈ ಪ್ರಶ್ನೆಗೆ ಯುವ ರಾಜ್ ಕುಮಾರ್ ಅವರೇ ಉತ್ತರಿಸಿದ್ದಾರೆ. <br />

Buy Now on CodeCanyon